🥁🥁🥁🥁🥁🥁🥁ಪ್ರಿಯ ಗಣಿತ ಶಿಕ್ಷಕ ಬಂಧುಗಳೇ.....
ಈ ವರ್ಷ ನಮಗೆ ಹಾಗೂ ನಮ್ಮ ಕಲಿಕಾಸಕ್ತ ( ನಿಧಾನ ಕಲಿಕೆ) ವಿಧ್ಯಾರ್ಥಿಗಳಿಗೆ ಒಂದು ಸುವರ್ಣಾವಕಾಶ.......
ಒಂದು ಲೆಕ್ಕವನ್ನು ಬಿಡಿಸದೇ SSLC ಗಣಿತ ಪಾಸು ಮಾಡಬಹುದು....
ಇದಕ್ಕೆ ಈ ಕೆಳಗಿನ ಮೂರು ಅರ್ಹತೆಗಳಿದ್ದರೆ ಸಾಕು.....
೧) ಆಸಕ್ತಿ
೨) ಇಚ್ಛಾಶಕ್ತಿ
೩) ನೆನಪಿನಶಕ್ತಿ..
ಇಷ್ಟು ಸಾಮರ್ಥ್ಯಗಳು ನಮ್ಮ ವಿದ್ಯಾರ್ಥಿಗಳಲ್ಲಿ ಇದ್ದರೆ ಸಾಕು....
ಈ ಕೆಳಗಿನ ಮೂರು ಅಂಶಗಳನ್ನು ಅಷ್ಟೇ ಗಮನಿಸಿದರೆ ಸಾಕು..
" ಪ್ರಮೇಯ" "ಚಿತ್ರ" " ಸೂತ್ರ"
ಇವುಗಳಿಂದ ಸರಿಸುಮಾರು 30+ ಅಂಕಗಳನ್ನು ಗಳಿಸಿ ಉತ್ತೀರ್ಣರಾಗಬಹುದು.
ಹೇಗೆಂದರೆ.......?
1) ಪ್ರಮೇಯಗಳು:- 5+3=08
2) ಚಿತ್ರ ಗಳು:-
( ಗ್ರಾಫ್, ಒಜೀವ್, ರೇಖಾಖಂಡ ವಿಭಜನೆ, ಸ್ಪರ್ಶಕ ರಚನೆ, ಸಮರೂಪ∆ ರಚನೆ)=(4+3+2+3+4)=16
3) ಸೂತ್ರಗಳು:-
( an, Sn, ತ್ರಿಜ್ಯಾಂತರ ಖಂಡದ ವಿಸ್ತಿರ್ಣ,ಕಂಸದ ಉದ್ದ,ದೂರ ಸೂತ್ರ, ಭಾಗ ಪ್ರಮಾಣ ಸೂತ್ರ,∆ ದ ವಿಸ್ತೀರ್ಣ ಸೂತ್ರ, ಶ್ರೀ ಧರನ ಸೂತ್ರ, ಸರಾಸರಿ ಸೂತ್ರ, ಮಧ್ಯಾಂಕ ಸೂತ್ರ, ಬಹುಲಕ ಸೂತ್ರ. .....ಶಂಕು, ಸಿಲಿಂಡರ್, ಗೋಳ, ಭಿನ್ನಕಗಳ ಸೂತ್ರ...
ಇಷ್ಟು ನೆನಪಿಟ್ಟುಕೊಂಡರೆ ಕನಿಷ್ಠ 06 ಅಂಕಗಳು....
ಅಲ್ಲಿಗೆ 8+16+6=30 ಅಂಕಗಳು....
ಕೊನೆಗೆ MCQ ಹಾಗೂ ಲಘು ಉತ್ತರದ ಪ್ರಶ್ನೆಗಳು.....ಬೊನಸ್....
ಏನಂತೀರಾ......?😄😄😄😄😄😄😄
🕺🕺🕺🕺🕺🕺