*ಸದೃಢ ಆರೋಗ್ಯವಂತ ಮಗುವೇ ರಾಷ್ಟ್ರದ ಸಂಪತ್ತು*
ನೋಡಿ ಶಾಲೆಯಲ್ಲಿ
ಮಕ್ಕಳಿದ್ದರೆ
|
ಶಿಕ್ಷಕರು
|
ಮುಖ್ಯಗುರುಗಳು
|
ಸಿ. ಆರ್.ಪಿ
|
ಬಿ. ಆರ್.ಪಿ
|
ಶಿಕ್ಷಣ ಸಂಯೋಜಕರು, ಕ್ಷೇತ್ರಸಮನ್ವಯಾಧಿಕಾರಿಗಳು
|
ದೈಹಿಕ ಶಿಕ್ಷಣಾಧಿಕಾರಿಗಳು,
ಕ್ಷೇತ್ರ ಶಿಕ್ಷಣಾಧಿಕಾರಿಗಳು
|
ವಿಷಯ ಪರಿವೀಕ್ಷಕರು,
ಶಿಕ್ಷಣಾಧಿಕಾರಿಗಳು
|
ಉಪನಿರ್ದೇಶಕರು
(ಆಡಳಿತ ಮತ್ತು ಅಭಿವೃದ್ಧಿ)
|
ಸಹನಿರ್ದೇಶಕರು
|
ಆಪರ ಆಯುಕ್ತರು
|
ರಾಜ್ಯ ಯೋಜನಾ ನಿರ್ದೇಶಕರು
|
ಆಯುಕ್ತರು
|
ಪ್ರಧಾನ ಕಾರ್ಯದರ್ಶಿಗಳು
|
ಶಿಕ್ಷಣ ಮಂತ್ರಿಗಳು
ಯೋಚಿಸಿ! ಶಾಲೆಯಲ್ಲಿ ಮಕ್ಕಳಿಲ್ಲದಿದ್ದರೆ ಮೇಲಿನವರು ಯಾರೂ ಇಲ್ಲ ಬನ್ನಿ ! ನಾವೆಲ್ಲರೂ ಮಕ್ಕಳಹಾಜರಾತಿ ಹೆಚ್ಚಿಸಿ ಗುಣಾತ್ಮಕ ಶಿಕ್ಷಣದತ್ತ ಹೆಜ್ಜೆ ಹಾಕೋಣ !.
ತಮಗೆಲ್ಲರಿಗೂ
*ಮಕ್ಕಳ ದಿನಾಚರಣೆಯ ಶುಭಾಶಯಗಳು*.
💐💐💐💐💐💐💐💐💐💐
🙏🙏🙏🙏🙏🙏🙏🙏🙏🙏